
ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ
- Posted by bethanympbes@gmail.com
- Categories News and Events
- Date June 24, 2025
- Comments 0 comment
2024- 2025ನೇ ಸಾಲಿನಲ್ಲಿ ಕನಾ೯ಟಕ ಶಾಲಾ ಪರೀಕ್ಷೆ ಮೌಲ್ಯ ನಿಣ೯ಯ ಮಂಡಲಿ ಬೆಂಗಳೂರು ಇವರ ವತಿಯಿಂದ ನಡೆದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಗಗನ್ ದೀಪ್. ಬಿ.ಎಮ್, ಆಶ್ರಯ್ ಎ.ಶೆಟ್ಟಿ,ಯಶಸ್ ರೈ, ಮನ್ವೀತ್,
ಕ್ರಿಸ್ಟಲ್ ಮೊಂತೇರೊ, ಪೂವಿ೯ಕ, ಗ್ರೀಷ್ಮ, ಸಾಕ್ಷಿ. ವಿ.ಶೆಟ್ಟಿ, ಗುರು ಪ್ರಸಾದ್, ಫಾತಿಮತ್ ಸುಹೈರಾ, ನೂರುದ್ದೀನ್ ಜಿಪ್ರೀ,
ಅತ್ಯುನ್ನತ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ಲಿಯಾನಾ ನಿಧ, ಪಾಯಿಮ ಅಕ್ಮಲ್ .ಶಿಶೀರ್, ಗಹನ್, ಜನಮ್, ಮಹಮ್ಮದ್ ಅಲ್ಫಾನ್, ಫಾಹೀಮ ಅಕ್ಮಮಲ್, ಶಾನ್ ಐನಿಷ್ ಕುಟೀನ್ಹಾ, ಜಿತೇಶ್ ನಂದನ್, ಮೊಹಮ್ಮದ್ ಅರ್ಸಲ್, ಶೇಖ್ ಇಬಾದ್,ಆಯಿಶತ್ ನಶ್ವಾ , ಶಿಮಾಜ್ಸ್ ದಿವೀಜ್, ಸ್ವರೂಪ್ ಕೃಪ್ಣ ತೇಗ೯ಡೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಧ್ಯಾಯನಿ ಯವರಾದ ಸಿಸ್ಟರ್ ಅನಿತಾ ಪಾಯ್ಸ್ ರವರು ತಿಳಿಸಿದ್ದಾರೆ.
You may also like
PTA Meeting at Bethany Puttur
June 20, 2026
Care for the care takers
January 26, 2026

