ಪುತ್ತೂರು: ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಳಾಯಿಯಲ್ಲಿ ಜುಲೈ 15ರಂದು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ, ಸಂಸ್ಥಾಪಕರಾದ ಪೂಜ್ಯ ಗುರು, ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಮಸ್ಕರೇನ್ಹಸ್ ಅವರ ಜೀವನ ಮೌಲ್ಯಗಳನ್ನು ಬಿಂಬಿಸುವ ನೃತ್ಯ ರೂಪಕವು ಎಲ್ಲರ ಗಮನ ಸೆಳೆಯಿತು. ಶಾಲಾ ಪ್ರಾಂಶುಪಾಲರಾದ …
2024- 2025ನೇ ಸಾಲಿನಲ್ಲಿ ಕನಾ೯ಟಕ ಶಾಲಾ ಪರೀಕ್ಷೆ ಮೌಲ್ಯ ನಿಣ೯ಯ ಮಂಡಲಿ ಬೆಂಗಳೂರು ಇವರ ವತಿಯಿಂದ ನಡೆದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಗಗನ್ ದೀಪ್. ಬಿ.ಎಮ್, ಆಶ್ರಯ್ ಎ.ಶೆಟ್ಟಿ,ಯಶಸ್ ರೈ, ಮನ್ವೀತ್, ಕ್ರಿಸ್ಟಲ್ ಮೊಂತೇರೊ, ಪೂವಿ೯ಕ, ಗ್ರೀಷ್ಮ, ಸಾಕ್ಷಿ. ವಿ.ಶೆಟ್ಟಿ, ಗುರು ಪ್ರಸಾದ್, ಫಾತಿಮತ್ ಸುಹೈರಾ, ನೂರುದ್ದೀನ್ ಜಿಪ್ರೀ, ಅತ್ಯುನ್ನತ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ …
ದಿನಾಂಕ 20.06.2025ರಂದು ಪುತ್ತೂರು ಪಾಂಗ್ಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ ಕುಮಾರಿ ವಿಯೋಲ್ಲಾ ಎಶಿತಾ ಮೊಂತೆರೋ, ನಾಯಕ ಮೆಲ್ ರೋಯಿ ಪಿರೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಸಿಸ್ಟರ್ …
ಬೆಥನಿ ಆಂಗ್ಲ ಮಾಧ್ಯಶಾಲೆ ಪಾಂಗ್ಲಾಯಿ ದರ್ಬೆ ಪುತ್ತೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಅನಿತಾ ಟ್ರೆಸ್ಸಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಇಂದಿನ ದಿನ ನಮ್ಮ ಶಾಲೆಯನ್ನು ಪ್ಲಾಸ್ಟಿಕ್ ಫ್ರೀ ಮಾಡುವ ಸಂಕಲ್ಪ ನಮ್ಮದಾಗಿದ್ದು ಎಲ್ಲಾ ವಿದ್ಯಾರ್ಥಿಗಳ …
The commencement of the new academic year marked a significant milestone in our institution’s history on 2nd June 2025. For the first time, students from both HS and HPr came together under a unified banner, symbolizing a strategic amalgamation aimed …





